 ಚಿತ್ರ: ಹಾಲುಜೇನು
 ತಾರಾಗಣ: ಡಾ. ರಾಜ್‍ಕುಮಾರ್, ಮಾಧವಿ, ಶಿವರಾಂ, ರೂಪಾದೇವಿ
 ಸಾಹಿತ್ಯ: ಚಿ. ಉದಯಶಂಕರ್
 ಗಾಯನ: ಡಾ. ರಾಜ್‍ಕುಮಾರ್, ಎಸ್.ಜಾನಕಿ, ಸರಿತಾ, ಸುಲೋಚನಾ
 ಸಂಗೀತ: ಜಿ.ಕೆ.ವೆಂಕಟೇಶ್

ಹಾಡುಗಳು

 ಆನೆಯ ಮೇಲೆ ಅಂಬಾರಿ
 ಹಾಯಾಗಿ ಕುಳಿತಿರು ನೀನು
  ಹಾಲು ಜೇನು ಒಂದಾದ ಹಾಗೆ
  ಪೋಗದಿರೆಲೋ ರಂಗ
  ಬಾಳು ಬೆಳಕಾಯಿತು

Category: ಕನ್ನಡ ಚಿತ್ರಸಾಹಿತ್ಯ
Category: ಚಲನಚಿತ್ರಗಳು